ವಾಣಿಜ್ಯಫ್ಲಾಟು, ಕಾರು ಆಯ್ತು ಈಗ ಸೂರತ್ ಉದ್ಯಮಿಯಿಂದ ಉದ್ಯೋಗಿಗಳಿಗೆ ದ್ವಿ ಚಕ್ರ ವಾಹನ ಗಿಫ್ಟ್!
ಸಂಸ್ಥೆಯ ಉದ್ಯೋಗಿಗಳಿಗೆ ಫ್ಲಾಟ್ ಗಳು ಮತ್ತು ಕಾರುಗಳನ್ನು ನೀಡಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಸೂರತ್ ನ ವಜ್ರದ ವ್ಯಾಪಾರಿ ಸಾವ್ಜೀ ಧೋಲ್ಖಿಯಾ ಬಳಿಕ ಇದೀಗ ಮತ್ತೋರ್ವ ವ್ಯಾಪಾರಿ ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.