ವೇಣುಗೋಪಾಲ್ ರಾವ್
IPL 2026: SRH ವಿರುದ್ಧ DC ಸೋಲಿಗೆ ಕೆ.ಎಲ್ ರಾಹುಲ್, ನಿತೀಶ್ ರಾಣಾ ಕಾರಣ- ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ಡೈರೆಕ್ಟರ್!
ತಂಡಕ್ಕೆ 3ನೇ ಸ್ಥಾನದಲ್ಲಿ ಮರಳಿರುವ ನಿತೀಶ್ ರಾಣಾ 30 ಎಸೆತಗಳಲ್ಲಿ 57 ರನ್ ಗಳಿಸಿದರೂ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪವರ್ಪ್ಲೇನಲ್ಲಿ ಕೇವಲ 59 ರನ್ಗಳನ್ನು ಕಲೆಹಾಕಲು ಮಾತ್ರ ಸಾಧ್ಯವಾಯಿತು.

ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ವೇಣುಗೋಪಾಲ್ ರಾವ್
ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಹಾಗೂ ಆಂಧ್ರ ರಣಜಿ ತಂಡದ ನಾಯಕ ವೇಣುಗೋಪಾಲ್ ರಾವ್ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.

