ವಿದೇಶವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ಗೆ ಅಂತಿಮ ನಮನ: ಚೀನಾ ನಿಯೋಗಕ್ಕೆ ನಿಷೇಧ
ಸೆಪ್ಟೆಂಬರ್ 19 ರಂದು ಲಂಡನ್ ನ ವೆಸ್ಟ್ಮಿನ್ಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಕ್ರಿಯೆಗೂ ಮೊದಲು ಸಂಸತ್ತಿನ ಸಂಕೀರ್ಣದೊಳಗಿನ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅವರ ಅಂತಿಮ ನಮನ ಕಾರ್ಯಕ್ರಮದಲ್ಲಿ...