ವಾಣಿಜ್ಯರಿಲಯನ್ಸ್ ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ; 2017 ಮಾರ್ಚ್ ವರೆಗೆ ಉಚಿತ ಕರೆ ಆಫರ್ ವಿಸ್ತರಣೆ ಸಾಧ್ಯತೆ
ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿಯಿದ್ದು, ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿದ್ದ ಉಚಿತ ಕರೆಗಳ ವೆಲ್ಕಂ ಆಫರ್ ಅನ್ನು ಮುಂಬರುವ ಮಾರ್ಚ್ 2017ರವರೆಗೂ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.