ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಬುಧವಾರ ನಡೆದ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಲ್ಲಿ ಮಣಿಸಿತು.