ವೆಬ್ ಸೈಟ್

ನಟ ಉಪೇಂದ್ರರ 'ಪ್ರಜಾಕೀಯ' ಪಕ್ಷದ ವೆಬ್ ಸೈಟ್ ಆರಂಭ
ನಿನ್ನೆ ಸೋಮವಾರ ಸಂಜೆ ವೇಳೆಗೆ 15,065 ನಾಗರಿಕರು ಮತ್ತು 250 ಚುನಾವಣಾ ಟಿಕೆಟ್ ಆಸಕ್ತರು ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಖಾತಾ ಇಲ್ಲದ ಆಸ್ತಿದಾರರಿಗೆ BBMP ಅವಕಾಶ: ಹೊಸ ವೆಬ್ ಸೈಟ್ ಆರಂಭ
ಬಿಬಿಎಂಪಿ ಮಿತಿಯಲ್ಲಿರುವ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಸ್ತಿ ಮಾಲೀಕರು ಖಾತೆಯನ್ನು ಹೊಂದಿಲ್ಲ.

ಮೈಸೂರು ದಸರಾ 2023: ಫೋಸ್ಟರ್, ವೆಬ್ ಸೈಟ್ ಬಿಡುಗಡೆ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಇಂದು ದಸರಾ ಸಾಂಸ್ಕೃತಿಕ ಉಪಸಮಿತಿಯಿಂದ ಪೋಸ್ಟರ್ ಬಿಡುಗಡೆ, ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.

ಅರ್ಕಾವತಿ ಲೇಔಟ್ ಸಂಪೂರ್ಣ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ: ಬಿಡಿಎ ಗೆ ಹೈಕೋರ್ಟ್ ಸೂಚನೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿರುವ ಹೈಕೋರ್ಟ್, ಅರ್ಕಾವತಿ ಲೇಔಟ್‌ನ ಎಲ್ಲಾ ವಿವರಗಳನ್ನು ಸ್ಯಾಟ್ ಲೈಟ್ ಚಿತ್ರಣದೊಂದಿಗೆ ವೆಬ್ ಸೈಟ್ ನಲ್ಲಿ ಸಂಪೂರ್ಣ ವಿವರದೊಂದಿಗೆ ಪ್ರಕಟಿಸಬೇಕೆಂದು ನಿರ್ದೇಶನ ನೀಡಿದೆ.

ಭಾರತ ಕುರಿತು ಅಪಪ್ರಚಾರ: 20 ಯೂಟ್ಯೂಬ್ ಚಾನೆಲ್, ಎರಡು ವೆಬ್ ಸೈಟ್ ನಿಷೇಧ
ಪಾಕಿಸ್ತಾನದಿಂದ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್ ಚಾನೆಲ್ ಗಳು ಮತ್ತು ಎರಡು ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ವೆಬ್ ಸೈಟ್ ನಲ್ಲಿ 'ಮುಸ್ಲಿಂ ಮಹಿಳೆಯರ ಹರಾಜು' ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಎನ್ ಸಿಡಬ್ಲ್ಯೂಪತ್ರ!
ಕಾರ್ಯನಿರ್ವಹಿಸದ ವೆಬ್ ಸೈಟ್ ವೊಂದು ಅಕ್ರಮವಾಗಿ ಅನೇಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅವರನ್ನು ಹರಾಜಿಗೆ ಹಾಕಿರುವ ಕುರಿತು ತನಿಖೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಎನ್ ಸಿಡಬ್ಲ್ಯೂ ಹೇಳಿದೆ.

ಜಗತ್ತಿನಾಧ್ಯಂತ ಧಿಡೀರ್ ಇಂಟರ್ನೆಟ್ ಸ್ಥಗಿತ; ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್
ಜಗತ್ತಿನಾಧ್ಯಂತ ಇಂದು ಕೆಲಕಾಲ ದಿಢೀರ್ ಇಂಟರ್ನೆಟ್ ಸ್ಥಗಿತವಾಗಿ ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್ ಆಗಿದ್ದವು.

ವೆಬ್ ಸೈಟ್ ನಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹಣಕಾಸು ಮತ್ತು ಇತರ ವಿವರಗಳನ್ನು ಪ್ರವರ್ತಕರು ನೀಡಬೇಕು: ರೇರಾ
ರಾಜ್ಯದ 1,437 ಪ್ರವರ್ತಕರು ಕೂಡಲೇ ತಮ್ಮ ತ್ರೈಮಾಸಿಕ ಹಣಕಾಸು ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ವಿವರ ನೀಡಬೇಕು ಇಲ್ಲದಿದ್ದರೆ ದಂಡ ಪಾವತಿಸಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ಎಚ್ಚರಿಕೆ ನೀಡಿದೆ.

ಗಲ್ವಾನ್ ಘರ್ಷಣೆ ಬಳಿಕ ಇಲ್ಲಿ ಚೀನಾ ಆಪ್ ಗಳಿಗೆ ನಿಷೇಧ; ಅಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ!
ಗಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಸರ್ಕಾರ 59 ಚೀನಾ ಆಪ್ ಗಳನ್ನು ನಿಷೇಧಿಸಿದೆ. ಆದರೆ ಇದಕ್ಕೂ ಮುನ್ನ ಚೀನಾದಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ.

