ದೇಶಸಮಯ ಉರುಳುತ್ತಿದ್ದಂತೆ ಕೊರೋನಾ ಭಯ ದೂರವಾಗಿ ಹಿಂದಿನ ಜೀವನಶೈಲಿಗೆ ಜನರು ಮರಳುತ್ತಾರೆ: ದುಶ್ಯಂತ್ ಶ್ರೀಧರ್
ಕೋವಿಡ್-19 ರೋಗ ಇಡೀ ಮನುಕುಲಕ್ಕೆ ಹೊಸ ವ್ಯವಸ್ಥೆ, ಹೊಸ ಆಲೋಚನಾ ವಿಧಾನ, ಹೊಸ ಜೀವನವನ್ನು ತೆರೆದಿಟ್ಟಿದೆ ಎನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ.