ರಾಜ್ಯSmartphone ಗಳಲ್ಲಿ ಹವಾಮಾನ ಕುರಿತ ಮಾಹಿತಿ: ಬೆಂಗಳೂರು ಸಂಸ್ಥೆಯೊಂದಿಗೆ IMD ಒಪ್ಪಂದ!
Samsung, Realme, Mi, ಮತ್ತು Vivo ನಂತಹ ಗ್ಲಾನ್ಸ್ ಸ್ಮಾರ್ಟ್ ಪೋನ್ ಲಾಕ್ ಸ್ಕ್ರೀನ್ ನಲ್ಲಿ ರಾಷ್ಟ್ರೀಯ ಹವಾಮಾನ ಕುರಿತು ಮುನ್ನೆಚ್ಚರಿಕೆ, ಮಾಹಿತಿ ನೀಡಲು ಬೆಂಗಳೂರು ಮೂಲದ ಜಾಗತಿಕ ಆ್ಯಪ್ InMobi's 1Weather ನೊಂದಿಗೆ ಭಾರತೀಯ ಹವಾಮಾನ ಇಲಾಖೆ ಒಪ್ಪಂದ