ದೇಶVande Bharat train: ಊಟದಲ್ಲಿ ಹುಳು ಪತ್ತೆ; ವೆಂಡರ್ ಗೆ 10 ಲಕ್ಷ ರೂ ದಂಡ ಹಾಕಿದ IRCTC
ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋ ಹಾಗೂ ಫೋಟೋದಲ್ಲಿ ದಾಲ್- ಚಾವಲ್ ಊಟದ ಬಾಕ್ಸ್ ನಲ್ಲಿ ಜೀರಳೆ ರೀತಿಯ ಹುಳುಗಳು ಪತ್ತೆಯಾಗಿವೆ. ವೆಂಡರ್ RK ಗ್ರೂಪ್ನ ಭಾಗವಾಗಿರುವ M/S ಬ್ರಂದಾವನ್ ಫುಡ್ ಪ್ರಾಡಕ್ಟ್ಸ್ ಎಂದು ಅವರು ಬಹಿರಂಗಪಡಿಸಿದ್ದಾರೆ.