ವೆಂಟಿಲೇಟರ್ಸ್

ಪಿಎಂ ಕೇರ್ ಅಡಿ ರಾಜ್ಯಕ್ಕೆ 2,913 ವೆಂಟಿಲೇಟರ್ ಪೂರೈಕೆ: ಮುಖ್ಯಮಂತ್ರಿ ಕಾರ್ಯಾಲಯ
ರಾಜ್ಯಕ್ಕೆ ಪಿಎಂ ಕೇರ್ ಅಡಿ ಈವರೆಗೆ 2 ಸಾವಿರ 913 ವೆಂಟಿಲೇಟರ್ ಗಳು ರ್ಪೂರೈಕೆಯಾಗಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿದೆ.

ನಟಿ, ರಾಜಕಾರಣಿ ಕಿರಣ್ ಖೇರ್ ಎಂಪಿ ಲ್ಯಾಡ್ಸ್ ನಿಧಿಯಿಂದ ಚಂಡೀಗಢಕ್ಕೆ ವೆಂಟಿಲೇಟರ್ ಗಳಿಗಾಗಿ 1 ಕೋಟಿ ರೂ. ಬಿಡುಗಡೆ
ನಟಿ, ರಾಜಕಾರಣಿ ಕಿರಣ್ ಖೇರ್ ತಮ್ಮ ಎಂಪಿ ಲ್ಯಾಡ್ಸ್ (ಪ್ರದೇಶಾಭಿವೃದ್ಧಿ ಯೋಜನೆ)ಯಿಂದ 1 ಕೋಟಿ ರೂಪಾಯಿ ಹಣವನ್ನು ಚಂಡೀಗಢಕ್ಕೆ ವೆಂಟಿಲೇಟರ್ ಗಳಿಗಾಗಿ ನೀಡಿದ್ದಾರೆ.

