ದೇಶಪ್ರೀತಿ ನೀನಿಲ್ಲದೇ ನಾನು ಹೇಗಿರಲಿ? ಮುಪ್ಪಿನಲ್ಲಿ ಹುಟ್ಟಿದ ಪ್ರೇಮಕ್ಕೆ ವಿವಾಹದ ಮುದ್ರೆ; ವೃದ್ಧಾಶ್ರಮದ ಮದುವೆಗೆ ಸಾವಿರಾರು ಮಂದಿ ಸಾಕ್ಷಿ!
ಅಸ್ಸಾಮೀ ವಿವಾಹದಲ್ಲಿ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಈ ವಿವಾಹವು ನಗರದ ನಿವಾಸಿಗಳಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದ್ದು, ಅವರೆಲ್ಲಾ ಉದಾರವಾಗಿ ವಧುವರರಿಗೆ ಉಡುಗೊರೆಗಳನ್ನು ನೀಡಿದರು.