ಸಿನಿಮಾ ಸುದ್ದಿ'ರಶ್ಮಿಕಾ ಮಂದಣ್ಣ ನಿರ್ಗಮನ ಬಗ್ಗೆ ವಿಷಾದವಿಲ್ಲ'- ಗೌತಮ್ ಅಯ್ಯರ್
ಗೌತಮ್ ಅಯ್ಯರ್ ನಿರ್ದೇಶನದ 'ವೃತ' ಚಿತ್ರ ಇಂದು ಬಿಡುಗಡೆಯಾಗಿದೆ.ಮೊದಲಿಗೆ ಈ ಚಿತ್ರದಲ್ಲಿ ರಶ್ಮಿಕ ಮಂದಣ್ಣ ನಟಿಸಲಿದ್ದಾರೆ ಅನ್ನುವ ಸುದ್ದಿಯಿಂದ ಚಿತ್ರ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ, ತದ ನಂತರ ರಶ್ಮಿಕಾ ಮಂದಣ್ಣ ಆ ಚಿತ್ರದಿಂದ ಹೊರಬಂದು, ನಿತ್ಯಾ ಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ.