ವೂಟ್

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಒಟಿಟಿ ಬಿಡುಗಡೆಗೆ ಡೇಟ್ ಫಿಕ್ಸ್!
ನಟ ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ.

ಟಿವಿಗೂ ಮೊದಲೇ ಬಿಗ್ ಬಾಸ್ ಶೋ ಮೊದಲ ಆರು ವಾರಗಳ ಎಪಿಸೋಡ್ ಒಟಿಟಿಯಲ್ಲಿ ಪ್ರಸಾರ
ಹಿಂದಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನ ಮುಂದಿನ ಆವೃತ್ತಿಯ ಮೊದಲ ಆರು ವಾರದ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತವೆ. ಆ ನಂತರ ಕ್ರಮೇಣ ಟಿವಿಯಲ್ಲಿ ಪ್ರಸಾರವಾಗಲಿದೆ. ಹೊಸ ಋತುವನ್ನು "ಬಿಗ್ ಬಾಸ್ ಒಟಿಟಿ" ಎಂದು ಕರೆಯಲಾಗುತ್ತದೆ. ಇನ್ನು ಶೋ ಈ ವರ್ಷದ ಕೊನೆಯಲ್ಲಿ ಆರಂಭವಾಗಲಿದೆ.

