ಸಿನಿಮಾ ಸುದ್ದಿಪ್ರಭುದೇವ ನಟನೆಯ 'ವುಲ್ಫ್' ಸಿನಿಮಾ ಶೂಟಿಂಗ್ ಮುಕ್ತಾಯ
ಕೆಲವು ತಿಂಗಳುಗಳ ಹಿಂದೆಯೇ ಪ್ರಭುದೇವ ಅಭಿನಯದ ಪ್ಯಾನ್ ಇಂಡಿಯಾ ಚಿತ್ರವೊಂದನ್ನು ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಶುರು ಮಾಡಿದ್ದರು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್. ಈ ಚಿತ್ರಕ್ಕೆ ‘ವುಲ್ಫ್’ ಎಂಬ ಹೆಸರನ್ನು ಇಡಲಾಗಿತ್ತು.