ಕ್ರಿಕೆಟ್'ಈ ಪ್ರಯಾಣ ಅತ್ಯಂತ ಕಠಿಣವಾಗಿತ್ತು, ಕುಟುಂಬದಿಂದಲೂ ವಿರೋಧ ವ್ಯಕ್ತವಾಯಿತು': BCCIಗೆ ಸಂದೇಶ ರವಾನಿಸಿದ ಮಾಜಿ ಆಟಗಾರನ ಪುತ್ರಿ!
ಒಂದು ನಿರ್ದಿಷ್ಟ ಅವಧಿಯಲ್ಲಿ, ಬದುಕುಳಿಯಲು ಮತ್ತು ಸ್ವತಃ ತನ್ನನ್ನು ತಾನು ನಿಭಾಯಿಸಿಕೊಳ್ಳಲು ನಾನು ಯುಕೆಯಲ್ಲಿನ ಡ್ರೆಸ್ಸಿಂಗ್ ರೂಮ್ಗಳಲ್ಲಿ ವಾಸಿಸುತ್ತಿದ್ದೆ. ಸುಮಾರು ಐದು ತಿಂಗಳ ಕಾಲ ನಾನು ಆ ಸ್ಥಿತಿಯಲ್ಲಿದ್ದೆ ಎಂದರು.