ವೀಸಾ

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?
ದೇಶ

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

ಅಪರೂಪದ ಭೂಮಿಯ ಲೋಹಗಳು, ವ್ಯವಹಾರ ವೀಸಾಗಳು ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಗಳನ್ನು ಸ್ಥಿರಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಹಾವೇರಿ ರೈತನ ಮಗಳ ಸಾಧನೆ: ವೀಸಾ ಸಂಸ್ಥೆಯಲ್ಲಿ ವಾರ್ಷಿಕ 46.33 ಲಕ್ಷ ರೂ ಪ್ಯಾಕೇಜ್ ಹುದ್ದೆ!
ರಾಜ್ಯ

ಹಾವೇರಿ ರೈತನ ಮಗಳ ಸಾಧನೆ: ವೀಸಾ ಸಂಸ್ಥೆಯಲ್ಲಿ ವಾರ್ಷಿಕ 46.33 ಲಕ್ಷ ರೂ ಪ್ಯಾಕೇಜ್ ಹುದ್ದೆ!

ಹಾವೇರಿಯ ರೈತನ ಮಗಳು ಜಾಗತಿಕ ಪಾವತಿ ತಂತ್ರಜ್ಞಾನ ಕಂಪನಿ ವೀಸಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವರ್ಷಕ್ಕೆ 46.33 ಲಕ್ಷ ರೂಪಾಯಿಯ ಉದ್ಯೋಗ ಪ್ಯಾಕೇಜ್ ಅನ್ನು ಪಡೆದಿದ್ದಾರೆ.

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌; ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!
ವಿದೇಶ

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌; ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

ಈಗಾಗಲೇ ಸಂದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದ ಅರ್ಜಿದಾರರಿಗೆ ಅವರ ನೇಮಕಾತಿಯನ್ನು ಮುಂದೂಡಲಾಗಿದೆ ಎಂದು ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗಿದ್ದು, ಹೊಸ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

Passport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!
ಪ್ರವಾಸ

Passport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!

ವಿದೇಶ ಪ್ರವಾಸದ ಕನಸು ಸಾಕಾರವಾಗದಿದ್ದರೂ ಬೇಸರ ಬೇಡ. ಸ್ವಿಟ್ಜರ್‌ಲ್ಯಾಂಡ್, ಫ್ರಾನ್ಸ್, ಮಾಲ್ಡೀವ್ಸ್, ಟಿಬೆಟ್ ಅಥವಾ ಸ್ಕಾಟ್‌ಲ್ಯಾಂಡ್‌ನ ಅನುಭವವನ್ನು ಭಾರತದಲ್ಲಿಯೇ ಪಡೆಯಬಹುದಾದ ಅನೇಕ ಸ್ಥಳಗಳಿವೆ. ಕಡಿಮೆ ವೆಚ್ಚದಲ್ಲಿ ಅದ್ಭುತ ನೆನಪುಗಳನ್ನು ಸೃಷ್ಟಿಸಲು ಈ ತಾಣಗಳು ಅತ್ಯುತ್ತಮ ಆಯ್ಕೆಯಾಗಿವೆ.

ವೀಸಾ ಅವಧಿ ಮೀರಿದ್ದರೂ ರಾಜ್ಯದಲ್ಲಿ 588 ಮಂದಿ ವಿದೇಶಿಯರು ವಾಸ; ಬೆಂಗಳೂರೇ ಹಾಟ್‌ಸ್ಪಾಟ್‌..!
ರಾಜ್ಯ

ವೀಸಾ ಅವಧಿ ಮೀರಿದ್ದರೂ ರಾಜ್ಯದಲ್ಲಿ 588 ಮಂದಿ ವಿದೇಶಿಯರು ವಾಸ; ಬೆಂಗಳೂರೇ ಹಾಟ್‌ಸ್ಪಾಟ್‌..!

ಅಕ್ರಮವಾಗಿ ದೇಶ ಪ್ರವೇಶಿಸಿದ 531 ವಿದೇಶಿಗರಲ್ಲಿ 439 ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ 330 ಮಂದಿ ಬಾಂಗ್ಲಾದೇಶ ಮೂಲದವರಾಗಿದ್ದು, 42 ಮಂದಿ ನೈಜೀರಿಯಾ, 4 ಮಂದಿ ಇರಾನ್, 38 ಮಂದಿ ಶ್ರೀಲಂಕಾ ಮತ್ತು ಒಬ್ಬ ಪಾಕಿಸ್ತಾನ ಮೂಲದವರಾಗಿದ್ದಾರೆ.

Poland ಉದ್ಯೋಗ ವೀಸಾ ಹೆಸರಿನಲ್ಲಿ 4.5 ಲಕ್ಷ ರೂಪಾಯಿ ವಂಚನೆ: ಪ್ರಕರಣ ದಾಖಲು
ರಾಜ್ಯ

Poland ಉದ್ಯೋಗ ವೀಸಾ ಹೆಸರಿನಲ್ಲಿ 4.5 ಲಕ್ಷ ರೂಪಾಯಿ ವಂಚನೆ: ಪ್ರಕರಣ ದಾಖಲು

2023ರ ಜನವರಿಯಲ್ಲಿ ತನ್ನ ಅರ್ಹತೆಗೆ ತಕ್ಕ ಉದ್ಯೋಗಾವಕಾಶ ಪೋಲ್ಯಾಂಡ್‌ನಲ್ಲಿ ಇದೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿ ಕೆಲಸಕ್ಕೆ ತೆರಳುವ ಉದ್ದೇಶವನ್ನು ಸ್ನೇಹಿತ ಶಿಜೋಗೆ ತಿಳಿಸಿದ್ದೆ.

ಹದಗೆಟ್ಟ ಸಂಬಂಧ: ಭಾರತದಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ
ದೇಶ

ಹದಗೆಟ್ಟ ಸಂಬಂಧ: ಭಾರತದಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ

ಪ್ರತಿಭಟನಾಕಾರರ ಗುಂಪುಗಳು ಎರಡು ಮಿಷನ್‌ಗಳ ಹೊರಗೆ ಪ್ರದರ್ಶನಗಳನ್ನು ನಡೆಸಿದ ನಂತರ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬೊಜ್ಜು, ಮಧುಮೇಹ ಇದ್ರೆ ವೀಸಾ ಕೊಡಲ್ಲ: ಅಮೆರಿಕದ ಹೊಸ ನಿಯಮ!
ವಿದೇಶ

ಬೊಜ್ಜು, ಮಧುಮೇಹ ಇದ್ರೆ ವೀಸಾ ಕೊಡಲ್ಲ: ಅಮೆರಿಕದ ಹೊಸ ನಿಯಮ!

ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ನಾಗರಿಕರಿಗೆ ವೀಸಾ ನೀಡದಿರಲು ಅಮೆರಿಕದ ಹೊಸ ವೀಸಾ ನೀತಿಯಲ್ಲಿ ನಿರ್ಧರಿಸಲಾಗಿದೆ.

ಅಮ್ಮ ರಾಜಸ್ತಾನ, ಮಗು ಪಾಕಿಸ್ತಾನ: ತಾಯಿ-ಮಗು ಬೇರ್ಪಡಿಸುತ್ತಿರುವ ಭಾರತ-ಪಾಕ್ ಉದ್ವಿಗ್ನತೆ; ಗಡಿಯಲ್ಲಿ ಮನಕಲಕುವ ಕತೆ!
ದೇಶ

ಅಮ್ಮ ರಾಜಸ್ತಾನ, ಮಗು ಪಾಕಿಸ್ತಾನ: ತಾಯಿ-ಮಗು ಬೇರ್ಪಡಿಸುತ್ತಿರುವ ಭಾರತ-ಪಾಕ್ ಉದ್ವಿಗ್ನತೆ; ಗಡಿಯಲ್ಲಿ ಮನಕಲಕುವ ಕತೆ!

ಶ್ರೀ ಗಂಗಾನಗರ ಜಿಲ್ಲೆಯ ಜೈತ್ಸರ್ ನಿವಾಸಿ ಭೋರ್ ರಶ್ಮಿ ಮೂರು ವರ್ಷಗಳ ಹಿಂದೆ ಪಾಕಿಸ್ತಾನದ ಅಮರ್‌ಕೋಟ್‌ನ ನಿವಾಸಿ ಧನಪತ್ ಸಿಂಗ್ ಸೋಧಾ ಅವರನ್ನು ವಿವಾಹವಾದರು.