ವಿಜ್ಞಾನ-ತಂತ್ರಜ್ಞಾನಅತಿಬುದ್ಧಿವಂತನೆಂದು ಹೇಳಿ ಮಾನಸಿಕ ಅಸ್ವಸ್ಥನ ವೀರ್ಯ ದಾನ ಮಾಡಿದ್ದ ಸಂಸ್ಥೆ ವಿರುದ್ಧ ದೂರು!
ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅತಿ ಬುದ್ಧಿವಂತನೆಂದು ಹೇಳಿ ಆತನ ವೀರ್ಯವನ್ನು ದಾನ ಮಾಡಿದ್ದ ಸಂಸ್ಥೆ ವಿರುದ್ಧ ಕೆನಡಾದ ಮೂರು ಕುಟುಂಬಗಳು ಪ್ರಕರಣ ದಾಖಲಿಸಿವೆ.