ದೇಶಯುವತಿಯರ ಮೇಲೆ ವೀರ್ಯ ತುಂಬಿದ ಬಲೂನ್ ಎಸೆದ ಕಾಮುಕರು: ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಹೋಳಿ ಹಬ್ಬದ ಸಂದರ್ಭದಲ್ಲಿ ಬಲೂನ್ ಗಳಲ್ಲಿ ಬಣ್ಣ, ನೀರುಗಳನ್ನು ತುಂಬಿ ಎಸೆಯುವುದು ಸಾಮಾನ್ಯ. ಆದರೆ, ದೆಹಲಿಯಲ್ಲಿ ಅಸಹ್ಯಕರ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಕಾಮುಕರ ಗುಂಪೊಂದು ವೀರ್ಯ ತುಂಬಿದ ಬಲೂನ್ ಗಳನ್ನು ಎಸೆದಿರುವ ಘಟನೆ ಬುಧವಾರ ನಡೆದಿದೆ...