ಬಾಲಿವುಡ್ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ: ಟ್ರಾಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ ಸ್ವರಾ ಭಾಸ್ಕರ್
ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಕಾಲೆಳೆಯಲು ಬಂದವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.