ವೀರೇನ್ ಖನ್ನಾ

ವೀರೇನ್ ಖನ್ನಾ 7 ಇಮೇಲ್ ಐಡಿ ಹೊಂದಿದ್ದ, ಆತನ ಸಹಚರರು ಅವುಗಳನ್ನು ಹ್ಯಾಕ್ ಮಾಡಲು ಯತ್ನಿಸಿದ್ದರು: ಪ್ರಾಸಿಕ್ಯೂಷನ್
ಸ್ಯಾಂಡಲ್ ವುಡ್ ಡ್ರಗ್ ಕೇಸಿನ ಆರೋಪಿ ವೀರೇನ್ ಖನ್ನಾ ಅಕ್ರಮವಾಗಿ ಏಳು ವಿವಿಧ ಇಮೇಲ್ ಐಡಿಗಳನ್ನು ಬಳಸಿ ಆತ ಪೊಲೀಸ್ ಕಸ್ಟಡಿಯಲ್ಲಿರುವಾಗ ಆತನ ಸ್ನೇಹಿತರು ಸಾಕ್ಷಿಗಳನ್ನು ನಾಶಪಡಿಸಲು ಅವುಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಡ್ರಗ್ ಪೆಡ್ಲರ್ ರೊಂದಿಗೆ ರಾಗಿಣಿಯ ನಂಟು ಬಹಿರಂಗ: ಸಂಪೂರ್ಣ ಕಳಚಿತು 'ತುಪ್ಪದ ಬೆಡಗಿಯ ಮುಖವಾಡ
ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರಾಗಿಣಿಗೆ ಮತ್ತೊಂದು ಆಘಾತ ಎದುರಾಗಿದೆ.ಸಿಸಿಬಿ ಪೊಲೀಸರು ದೆಹಲಿಯಲ್ಲಿ ವೀರೇನ್ ಖನ್ನಾ ಎಂಬ ಮತ್ತೊಬ್ಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು, ಆತನೊಂದಿಗೂ ರಾಗಿಣಿ ನಂಟಿದೆ ಎನ್ನಲಾಗಿದೆ.

