ಸಿನಿಮಾ ಸುದ್ದಿಕಾಕ್ಟೈಲ್ ಮೂಲಕ ವೀರೇನ್ ಕೇಶವ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ
ಕಾಕ್ಟೈಲ್ ಚಿತ್ರದ ಮೂಲಕ ನಟ ವೀರೇನ್ ಕೇಶವ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು, ಆ್ಯಕ್ಷನ್, ಕ್ರೈಂ, ಸೆಂಟಿಮೆಂಟ್, ಲವ್, ಸಸ್ಪೆನ್ಸ್ ಥ್ರಿಲ್ ಅಂಶಗಳನ್ನು ಒಳಗೊಂಡಿರುವ ಶ್ರೀರಾಮ್ ನಿರ್ದೇಶನದ ಚಿತ್ರ ಇದೇ ಜನವರಿ 6ರಂದು ಬಿಡುಗಡೆಯಾಗುತ್ತಿದೆ.