ಕ್ರಿಕೆಟ್ಧೋನಿ ಮೇಲೆ ಕೋಪಗೊಂಡಿದ್ದರಂತೆ ರಾಹುಲ್ ದ್ರಾವಿಡ್: ಸೆಹ್ವಾಗ್ ನೆನಪು
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.