ಕ್ರಿಕೆಟ್"ಕನಸಿನ ಬೆನ್ನು ಹತ್ತಿ": ನಿದ್ರಿಸುತ್ತಿದ್ದ ಗಂಗೂಲಿ, ವಾರ್ನ್ ಕಾಲೆಳೆದ ವೀರೂ!
ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ನಿಂದ ನಿವೃತ್ತಿಯಾದರೂ ತಮ್ಮ ವಿಭಿನ್ನ ಟ್ವೀಟ್ ಗಳ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಇದೀಗ ಸೆಹ್ವಾಗ್ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸಿಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ರನ್ನು ವ್ಯಾಪಕವಾಗಿ ಕಾಲೆಳೆದಿದ್ದಾರೆ.