ದೇಶಭಾರತದ ಗಡಿ ನುಸುಳಲು ಸಜ್ಜಾಗಿ ನಿಂತಿದ್ದಾರೆ 250-300 ಉಗ್ರರು: ಮೇಜರ್ ಜನರಲ್ ವೀರೇಂದ್ರ ವತ್ಸ್
ಗಡಿಗಳಲ್ಲಿರುವ ಲಾಂಚ್ ಪ್ಯಾಡ್ ಗಳಲ್ಲಿ ಸಂಪೂರ್ಣವಾಗಿ ಭರ್ತಿಗೊಂಡಿದ್ದು, ಭಾರತದ ಗಡಿ ನುಸುಳಲು 250 ರಿಂದ 300 ಉಗ್ರರು ಸಜ್ಜಾಗಿ ನಿಂತಿದ್ದಾರೆಂದು ಮೇಜರ್ ಜನರಲ್ ವೀರೇಂದ್ರ ವತ್ಸ್ ಅವರು ಶನಿವಾರ ಹೇಳಿದ್ದಾರೆ.