ರಾಜ್ಯ'ನನ್ನ ಮಗನಿಗೆ ವೃತ್ತಿಯಲ್ಲಿ ಸಿಕ್ಕಿದ ಯಶಸ್ಸು ಮುಳುವಾಗಿರಬಹುದು': ಆರೋಪಿ ವೀರೇಂದರ್ ಖನ್ನಾ ತಂದೆ ಅಭಿಪ್ರಾಯ
ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೊಂದಿಗೆ ನಂಟು ಬೆಳೆಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ವೀರೇಂದರ್ ಖನ್ನಾನ ಕುಟುಂಬಸ್ಥರು ಆತನ ವಿರುದ್ಧ ಪೊಲೀಸರು ಮಾಡುತ್ತಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.