ವೀರಣ್ಣ ಚರಂತಿಮಠ

Bagalkot By-election Result 2026: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ಗೆಲುವು; ಮೊದಲ ಚುನಾವಣೆಯಲ್ಲೇ ದಾಖಲೆ; ಬಿಜೆಪಿಗೆ ಅಘಾತ!
ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದು ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ...

ಬಾಗಲಕೋಟೆ ಉಪ ಚುನಾವಣೆ: ಅನುಭವಿ v/s ಅನನುಭವಿ; ಮತದಾರ ಪ್ರಭುವಿನ ಒಲವು ಅನುಕಂಪಕ್ಕೋ? ಬಿಜೆಪಿಯ ಹಿಂದುತ್ವದ ಪರವೋ!
ಬಿಜೆಪಿಯ ಚರಂತಿಮಠ ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿದ್ದಾರೆ ಮತ್ತು ಮೂರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತಾತ್ಮಕ ಅನುಭವ ಇರುವ ಅವರು ಸರಳತೆ, ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ.

ಮಾರ್ಚ್ 23 ರಂದು ನಾಮಪತ್ರ ಸಲ್ಲಿಸುತ್ತೇನೆ; ಬಿಜೆಪಿ ನಾಯಕರು, ಯತ್ನಾಳ್ ಕೂಡ ಪ್ರಚಾರಕ್ಕೆ ಬರಬಹುದು: ವೀರಣ್ಣ ಚರಂತಿಮಠ
ಪ್ರಧಾನಮಂತ್ರಿಗಳ ಸೂಚನೆಯಂತೆ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಇದನ್ನು ನಾವು ಆಚರಿಸಲಿದ್ದು, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಮತ್ತು ಮಾಜಿ ಮಂತ್ರಿಗಳು ಪ್ರಚಾರಕ್ಕೆ ಬರಲಿದ್ದಾರೆ ಎಂದರು.

ಆಲಮಟ್ಟಿ ಹಿನ್ನೀರು ಸಂತ್ರಸ್ತರಿಗಾಗಿ ಯನಿಟ್-3ರ ನೀಲನಕ್ಷ ಸಿದ್ದ: ಚರಂತಿಮಠ
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತಗೊಳ್ಳಲಿರುವ ಆರ್.ಎಲ್ ೫೨೩ ರಿಂದ ೫೨೫ ಮೀಟರ್ ವರೆಗಿನ ಯುನಿಟ್-೩ರ ನಿರ್ಮಾಣದ ನೀಲನಕ್ಷೆ ಸಿದ್ದಗೊಂಡಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎನ್ನುವ ಆಶಾ ಭಾವನೆಯನ್ನು ಶಾಸಕ ವೀರಣ್ಣ ಚರಂತಿಮಠ ವ್ಯಕ್ತ ಪಡಿಸಿದರು.

ಬಾಗಲಕೋಟೆ: ನಿರೀಕ್ಷೆಯಂತೆ ಬಿಟಿಡಿಎ ಅಧ್ಯಕ್ಷ ಸ್ಥಾನ ಶಾಸಕ ಚರಂತಿಮಠ ಪಾಲು
ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರ ಬದುಕಿನ ಆಶಾಕಿರಣವಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರೀಕ್ಷೆಯಂತೆ ಶಾಸಕ ವೀರಣ್ಣ ಚರಂತಿಮಠ ನೇಮಕಗೊಂಡಿದ್ದಾರೆ.

