ರಾಜ್ಯಮಂಡ್ಯ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವೀರಗಾಸೆ ಕಲಾವಿದ ಮಹದೇವಪ್ಪ ನಿಧನ! ಚಲುವರಾಯಸ್ವಾಮಿ ಸಂತಾಪ
ಅವರ ಡಮರುಗದ ನಾದ, ಹೆಜ್ಜೆಯ ಗತ್ತು, ಮುಖದ ಭಾವ ಕಂಡು ನಾಡಿನ ಜನ ಮೈಮರೆಯುತ್ತಿದ್ದರು. ಅವರ ನಿಧನದಿಂದ ಜಾನಪದ ಕ್ಷೇತ್ರದಲ್ಲಿ ಎಂದೂ ತುಂಬಲಾರದ ಶೂನ್ಯ ಸೃಷ್ಟಿಯಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.