ವಿಶೇಷಚಿನ್ನದ ಸರ ಕಳ್ಳಸಾಗಣೆ? ವೀಡಿಯೋ ವೈರಲ್: ಇವರ ವಿರುದ್ಧ ಯಾವ ಸೆಕ್ಷನ್ ಅಡಿ ಕೇಸ್ ಹಾಕಬೇಕು?
ಇತ್ತೀಚೆಗಷ್ಟೇ ಆನೆ ಮರಿಯೊಂದಕ್ಕೆ ಆನೆಗಳ ಹಿಂಡು ಭದ್ರತೆಯನ್ನೊದಗಿಸಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ಕೀಟ ಪ್ರಪಂಚದ ಅಂತಹದ್ದೇ ಮತ್ತೊಂದು ವಿಶೇಷವಾದ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ ನಂದ ಅವರು ಹಂಚಿಕೊಂಡಿದ್ದಾರೆ.