ಸಿನಿಮಾ ಸುದ್ದಿ'Toxic' ಚಿತ್ರದ 'Tabaahi' Video ಸಾಂಗ್ ರಿಲೀಸ್: ಬೋಲ್ಡ್ ಅವತಾರದಲ್ಲಿ ಯಶ್-ಕಿಯಾರಾ; Romantic ಕೆಮಿಸ್ಟ್ರಿ ವೈರಲ್..!
ಚಿತ್ರದಲ್ಲಿ ಯಶ್ 'ರಾಯ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ 'ರುಮಿ' ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಡಿನ ಕೆಲವು ದೃಶ್ಯಗಳಲ್ಲಿ ನಟಿ ನಯನತಾರಾ ಕೂಡ ಕಾಣಿಸಿಕೊಂಡಿದ್ದಾರೆ.