ದೇಶತವಾಂಗ್ ಘರ್ಷಣೆ: LAC ಬಳಿ ಕಣ್ಗಾವಲು ಪೋಸ್ಟ್ ನಿರ್ಮಾಣಕ್ಕೆ ಚೀನಾ ಸೇನೆ ಯೋಜಿಸುತ್ತಿತ್ತು: ಭಾರತೀಯ ಸೇನೆ
ಭಾರತ-ಚೀನಾ ಸೈನಿಕರ ಘರ್ಷಣೆಗೆ ವೇದಿಕೆಯಾಗಿದ್ದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನ ಎಲ್ಎಸಿ ಗಡಿ ಬಳಿ ಚೀನಾದ PLA ಸೇನೆ ತನ್ನ ಕಣ್ಗಾವಲು ಪೋಸ್ಟ್ (Observation Post) ನಿರ್ಮಾಣಕ್ಕೆ ಯೋಜಿಸುತ್ತಿತ್ತು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.