ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೋಮವಾರ ವೀಕ್ಷಕರನ್ನು ನೇಮಿಸಿದ್ದು, ಪಕ್ಷದ ಸಂಸದ ಮುಕುಲ್ ವಾಸ್ನಿಕ್ ಅವರನ್ನು ಮೂರು...