ವೀಕೆಂಡ್ ಲಾಕ್ಡೌನ್

ಓಮಿಕ್ರಾನ್ ತಡೆಗೆ ವೀಕೆಂಡ್ ಲಾಕ್ಡೌನ್ ಜಾರಿ, ಪಂಚರಾಜ್ಯಗಳಚುನಾವಣೆ ವೇಳಾಪಟ್ಟಿ ಘೋಷಣೆ
ಓಮಿಕ್ರಾನ್ ಸೋಂಕು ತಡೆಗೆ ವೀಕೆಂಡ್_ಕರ್ಫ್ಯೂ ಜಾರಿಯಾಗಿದ್ದು ನಿಯಮ ಉಲ್ಲಂಘಿಸಿದ 25 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಚುನಾವಣಾ ಆಯೋಗ ಪಂಚರಾಜ್ಯಗಳಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದ್ದು, ನೈಸ್_ರಸ್ತೆ ಅಪಘಾತದಲ್ಲಿ 4 ಸಾವು..

ವೀಕೆಂಡ್ ಕರ್ಫ್ಯೂ ಇದ್ದರೂ ಕೆಎಸ್ಆರ್'ಟಿಸಿ ಬಸ್ ಸಂಚಾರ ಲಭ್ಯ: ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ!
ಕೊರೋನಾ 2ನೇ ಅಲೆಯ ಅಬ್ಬರಕ್ಕೆ ರಾಜ್ಯಾದ್ಯಂತ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಜಾರಿಗೊಳಿಸಲಾಗಿದೆ, ಇದರ ಮಧ್ಯೆಯೂ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಕೋವಿಡ್-19: ಪಂಜಾಬ್ ನಲ್ಲಿ ವೀಕೆಂಡ್ ಲಾಕ್ಡೌನ್, ರಾತ್ರಿ ಕರ್ಫ್ಯೂ ವಿಸ್ತರಣೆ!
ಮಾರಕ ಕೊರೋನಾ ವೈರಸ್ ತಡೆ ವಿಚಾರವಾಗಿ ಪಂಜಾಬ್ ಸರ್ಕಾರ ವೀಕೆಂಡ್ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ವಿಸ್ತರಣೆ ಮಾಡಿದೆ.

