ವಿಹಾನ್ ಗೌಡ

ಯೋಗರಾಜ್ ಭಟ್ ಅವರ 'ಪಂಚತಂತ್ರ' ಚಿತ್ರದ ರೇಸಿಂಗ್ ಟ್ರಕ್ ಗೆ ವಿಹಾನ್ ಗೌಡ ಸಜ್ಜು !
ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲಿ ವಿಹಾನ್ ಗೌಡ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ರೇಸಿಂಗ್ ಟ್ರಕ್ ಈ ಚಿತ್ರದ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವಿಹಾನ್ ಗೌಡ ಸಜ್ಜುಗೊಳ್ಳುತ್ತಿದ್ದಾರೆ.

ಯೋಗರಾಜ್ ಭಟ್ಟರ ಮುಂದಿನ ಚಿತ್ರಕ್ಕೆ ಅಕ್ಷರಾ ಗೌಡ ಒಬ್ಬ ನಾಯಕಿ
ಸಂಕ್ರಾಂತಿ ಹಬ್ಬ ಮುಗಿದ ನಂತರ ತಮ್ಮ ಮುಂದಿನ ಸಿನಿಮಾದ ಕೆಲಸ ಆರಂಭಿಸಲಿರುವ ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ...

ಯೋಗರಾಜ್ ಭಟ್ ಮುಂದಿನ ಚಿತ್ರಕ್ಕೆ ವಿಹಾನ್ ಗೌಡ ನಾಯಕ
ತಮ್ಮ ಹೋಂ ಬ್ಯಾನರ್ ನಡಿ ನಿರ್ದೇಶಕ ಯೋಗರಾಜ್ ಭಟ್ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು....

ಮೀನು ಪೇಟೆಯಂತಹ ವಿಶಿಷ್ಟ ತಾಣಗಳಲ್ಲಿ 'ಪ್ರೇಮದಲ್ಲಿ' ಚಿತ್ರೀಕರಣ
ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ' ಪ್ರೇಮದಲ್ಲಿ' ಚಿತ್ರೀಕರಣ ಸುಗಮವಾಗಿ ಸಾಗುತ್ತಿದೆ. ಮಾರ್ಚ್ ೨೦ ರಿಂದ ಮೂರನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.

ಮುಕ್ತಾಯದತ್ತ '೧/೪ ಕೆಜಿ ಪ್ರೀತಿ'
'೧/೪ ಕೆಜಿ ಪ್ರೀತಿ' ಎಂಬ ಶೀರ್ಷಿಕೆಯಿಂದ ಸಾಕಷ್ಟು ಗಮನ ಸೆಳೆದ ನಿರ್ದೇಶಕ ಸತ್ಯ ಶೌರ್ಯ ಸಾಗರ್ ಈಗ ಸಿನೆಮಾದ ಸಂಗೀತ ಮತ್ತು ಟ್ರೇಲರ್ ಗಳಿಂದ ಕುತೂಹಲವನ್ನು ಹೆಚ್ಚಿಸಿದ್ದಾರೆ.

ನಿರ್ದೇಶನಕ್ಕಿಳಿದ ಮತ್ತೊಬ್ಬ ಟೆಕ್ಕಿ ಹರಿಪ್ರಸಾದ್ ಜಯಣ್ಣ
ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಸ್ವತಂತ್ರವಾಗಿ ಸಿನೆಮಾ ನಿರ್ದೇಶಿಸುವ ಕನಸುಕಂಡವರು. ಮೈಸೂರಿನ ಎಂಜಿನಿಯರಿಂಗ್ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನ

