ವಿಸ್ತಾರ ವಿಮಾನ

ವಿಸ್ತಾರ ವಿಮಾನಗಳ ರದ್ದು ಹಿನ್ನೆಲೆ ವಿಮಾನ ಪ್ರಯಾಣ ದರ ಏರಿಕೆ ಸಾಧ್ಯತೆ?
ವಿಸ್ತಾರ ವಿಮಾನ ಸಂಸ್ಥೆ ಹಲವು ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದ್ದು, ಇನ್ನೂ ಕೆಲವು ವಿಮಾನಗಳು ವಿಳಂಬವಾಗಿದೆ.

ಗೋವಾ ವಿಮಾನ ನಿಲ್ದಾಣದ ರನ್ವೇಗೆ ನುಗ್ಗಿದ ಬೀದಿ ನಾಯಿ; ಬೆಂಗಳೂರಿಗೆ ಹಿಂದಿರುಗಿದ ವಿಸ್ತಾರಾ ವಿಮಾನ!
ಏರ್ ಟ್ರಾಫಿಕ್ ಕಂಟ್ರೋಲರ್ಗೆ ರನ್ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರಾ ವಿಮಾನವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯದೆ ಬೆಂಗಳೂರಿಗೆ ಮರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

