ಕ್ರೀಡೆಐಸಿಸಿ ಕೆಂಗಣ್ಣಿಗೆ ಗುರಿಯಾದ ನಾಗಪುರ ಪಿಚ್: ಬಿಸಿಸಿಐಗೆ ದಂಡ ಸಾಧ್ಯತೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯ ನಡೆದ ನಾಗಪುರದ ವಿಸಿಎ ಸ್ಟೇಡಿಯಂನ ಪಿಚ್ ಅತ್ಯಂತ ಕೆಟ್ಟ ಪಿಚ್ ಎಂದು ಐಸಿಸಿ ಪರಿಗಣಿಸಿದ್ದು, ಈ ಸಂಬಂಧ ಉತ್ತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ...