ವಿಷ್ಣು ಮಂಚು

ಕಣ್ಣಪ್ಪ ಚಿತ್ರದ ಟ್ರೈಲರ್

ಕಣ್ಣಪ್ಪ ಚಿತ್ರದ ಟೀಸರ್ 2

ಕಣ್ಣಪ್ಪನ ಬಗ್ಗೆ ಯೋಚಿಸಿದಾಗ, ಡಾ. ರಾಜ್‌ಕುಮಾರ್ ನನ್ನ ಕಣ್ಮುಂದೆ ಬರ್ತಾರೆ: ಮೋಹನ್ ಬಾಬು
ತೆಲುಗಿನ ನಟ ವಿಷ್ಣು ಮಂಚು ನಟನೆಯ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಕಣ್ಣಪ್ಪದ 'ಶಿವ ಶಿವ ಶಂಕರ' ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ನಟ ಮೋಹನ್ ಬಾಬು ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ ತೆಲುಗು ನಟ ವಿಷ್ಣು ಮಂಚು
ಕನ್ನಡದ ಕಾಂತಾರ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ, ನಟ ವಿಷ್ಣು ಮಂಚು ಅವರು, ಭವಿಷ್ಯದಲ್ಲಿ ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅನು ಆ್ಯಂಡ್ ಅರ್ಜುನ್ ಕನ್ನಡ ಆವೃತ್ತಿ ಟ್ರೈಲರ್
ತೆಲುಗಿನ ಅನು ಅಂಡ್ ಅರ್ಜುನ್ ಕನ್ನಡ ಆವೃತ್ತಿಯ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಷ್ಣು ಮಂಚು ಮತ್ತು ಕಾಜಲ್ ಅಗರವಾಲ್ ಅಭಿನಯಿಸಿದ್ದಾರೆ.
ಬಾಲಿವುಡ್ ನಂತರ ಹಾಲಿವುಡ್‌ಗೆ ಹಾರಿದ ಕಾಜಲ್ ಅಗರವಾಲ್, ಭಾರೀ ಬಜೆಟ್ ಚಿತ್ರ ಯಾವುದು ಗೊತ್ತ?
ತೆಲುಗಿನ ಮಗಧೀರ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ ಕಾಜಲ್ ಅಗರವಾಲ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.

