ವಿಷ್ಣು

ವಿಷ್ಣುವಿನ ವರ; ಭಯ ದೂರ!
ಉಸಿರು ಕಟ್ಟಿ ಹೇಳುತ್ತಿದ್ದ ಸುರರನ್ನು ಕಂಡು ಬ್ರಹ್ಮ ಮರುಗಿದ." ಒಟ್ಟಿನಲ್ಲಿ ಹೇಳಬೇಕೆಂದರೆ" , ತಮ್ಮ ನೋವಿನ ಕೊನೆಗೆ ಹೇಳಿದರು; " ಅಜೇಯನಾದ ಅವನ ತಲೆ ಭುಜಗಳ ಮೇಲಿಲ್ಲ. ಇದಕ್ಕೆ ಕಾರಣ ಮತ್ತೆ ಮತ್ತೆ ಹೇಳಬೇಕೆಂದರೆ ನಿನ್ನ ಅಮೋಘ ವರವೇ!!

ವಾಮನನ ವಚನಾಮೃತ
ನಾರಾಯಣ ಯೋಚಿಸುತ್ತಿದ್ದಾನೆ; " ಈಗ ಸೋತವರು ಯಾರು? ನಾನೋ, ಬಲಿಯೋ? ನನ್ನ ಗುರಿ ಈಡೇರಿದೆ. ನಿನಗೆ ಇಂದ್ರ ಪದವಿಯನ್ನೇ ಕೊಡುತ್ತೇನೆ. ನಿನಗೆ ಹೊಸಲೋಕ ಒಂದರಲ್ಲಿ ವೈಭವೋಪೇತವಾದ...

ಸ್ಥಿತಿಯನ್ನು ಬಿಟ್ಟು ಲಯವಿಲ್ಲ, ಶಿವ-ಕೇಶವರು ಬೇರೆಯಲ್ಲ!
ಶಾಸ್ತ್ರಗಳು, "ಶಿವಾಯ ವಿಷ್ಣು ರುಪಾಯ, ಶಿವರೂಪಾಯ ವಿಷ್ಣವೇ, ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಗಂ ಶಿವಃ" ಎಂಬ ಶ್ಲೋಕದಿಂದ ಶಿವ-ವಿಷ್ಣುವಿನ ನಡುವೆ ಬೇಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿವೆ.

ವೈಕುಂಠ ಏಕಾದಶಿ: ಏಕಾದಶಿ ಉಪವಾಸ, 'ವೈಕುಂಠ' ಹೆಸರಿನ ತತ್ವದ ಮಹತ್ವ
ವೈಕುಂಠ" ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣು....

ಡಾ. ಅಭಿ 007 ಚಿತ್ರದ ಫಸ್ಟ್ ಲುಕ್ ಟೈಟಲ್ ಟೀಸರ್
ವಿಷ್ಣು ಮತ್ತು ಅದ್ವಿತಿ ಶೆಟ್ಟಿ ಅಭಿನಯದ ಡಾ. ಅಭಿ 007 ಚಿತ್ರದ ಫಸ್ಟ್ ಲುಕ್ ಟೈಟಲ್ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ಶಿವ ಶರಭೇಶ್ವರನಾಗಿ ಅವತರಿಸಿದ್ದೇಕೆ? ನೃಸಿಂಹ-ಶರಭೇಶ್ವರ ಅವತಾರದ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ!
'ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಂ' ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಶಂಕರರು.

'ಏಕವಿಕ್ರಮ'
ಕೆಲ ವರ್ಷಗಳ ಹಿಂದೆ ಇಂದ್ರ ಕೈ ಹೊಸೆದು ನಿಂತಿದ್ದ ತಮ್ಮನ ಮುಂದೆ; ಉಪೇಂದ್ರನ ಮುಂದೆ; ವಿಷ್ಣುವಿನ ಮುಂದೆ. ಕಶ್ಯಪ ಅದಿತಿಯರ ಹನ್ನೆರಡು ಮಕ್ಕಳಲ್ಲಿ ಏಳನೆಯವ ಇಂದ್ರ . ಹನ್ನೆರಡನೆಯಾತ ವಿಷ್ಣು...

ಧ್ಯಾನ, ಅಧ್ಯಾತ್ಮ ಸಿದ್ಧಿಗೆ ಪ್ರಶಸ್ತವಾಗಿರುವ ಅಶ್ವತ್ಥ ವೃಕ್ಷ ಹಿಂದಿನ ರಹಸ್ಯ
ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ...

ನಾವು ಪ್ರತಿದಿನ ಬೆಳಿಗ್ಗೆ ಕೇಳುವ ವೆಂಕಟೇಶ್ವರ ಸುಪ್ರಭಾತ ರಚಿಸಿದ್ದು ಯಾರು ಗೊತ್ತಾ?
ಇಂದಿಗೂ ಅದೆಷ್ಟೋ ಮನೆಗಳಲ್ಲಿ ದಿನ ಪ್ರಾರಂಭವಾಗುವುದು ಮುಂಜಾನೆಯ ವೆಂಕಟೇಶ್ವರ ಅಥವಾ ಶ್ರೀನಿವಾಸ ಸುಪ್ರಭಾತದಿಂದಲೇ.

