ಭಕ್ತಿ-ಜ್ಯೋತಿಷ್ಯಕೇರಳದ ಶ್ರೀ ಅನಂತ ಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ಕೌತುಕ: ಸೆಪ್ಟಂಬರ್ 23 ರಂದು ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಕಾದಿರುವ ಭಕ್ತ ಸಾಗರ!
ಪದ್ಮನಾಭಸ್ವಾಮಿ ದೇವಾಲಯದ ಪ್ರವೇಶ ದ್ವಾರದ ಗೋಪುರದೊಂದಿಗೆ ಸೂರ್ಯನು ನೇರ ಸಾಲಿನಲ್ಲಿ ಬರುವ ಅಪರೂಪದ ವಿದ್ಯಮಾನವನ್ನು ವೀಕ್ಷಿಸಲು ಬುಧವಾರ ಭಕ್ತರು ಜಮಾಯಿಸಲಿದ್ದಾರೆ.