ದೇಶವಿಷಯಾಂತರಗೊಳಿಸುವಲ್ಲಿ ಬಿಜೆಪಿ ನಂ.1: ಯು.ಟಿ.ಖಾದರ್
ಬಿಜೆಪಿ ಕೆಲಸದಲ್ಲಿ ನಂ.1 ಅಲ್ಲ, ವಿಷಯಾಂತರ ಮಾಡುವುದರಲ್ಲಿ ನಂ.1. ಆಗಿದೆ. ಜಾರ್ಖಂಡ್ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಜನರ ಭಾವನೆಗಳನ್ನು ಬೇರೆಡೆ ಸೆಳೆಯಲು ಮಂಗಳೂರು ಗಲಭೆ ಪ್ರಕರಣವನ್ನು ಕಾಂಗ್ರೆಸ್ ಮೇಲೆ ಹೊರಿಸಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.