ದೇಶ'17 ಲಕ್ಷ ರೂ ಸಂಬಳ ಕೊಡ್ತೀರಾ ಅಂತ ನನ್ನ ಮನಃಶಾಂತಿ ಕಳೆದುಕೊಳ್ಳಲು ಸಿದ್ಧನಿಲ್ಲ': ಬ್ಯಾಂಕ್ ಉದ್ಯೋಗ ತೊರೆದ IIT Delhi ಪದವೀಧರ!
ದೆಹಲಿಯಲ್ಲಿ ಹೆಚ್ಚು ಸಂಬಳ ಪಡೆಯುವ ಕಾರ್ಪೊರೇಟ್ ಬ್ಯಾಂಕಿಂಗ್ ಕೆಲಸದಿಂದ ಹೊರನಡೆದ ಯುವ ಐಐಟಿ ಪದವೀಧರನೊಬ್ಬನ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.