ವಿಷ ಪ್ರಾಷನ

ಮಲೈ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಸಾವು: ಹಸುವಿನ ಮೃತದೇಹಕ್ಕೆ ವಿಷಪ್ರಾಶನದ ಶಂಕೆ?
ಕಾಡಿನಲ್ಲಿ ಬಿಡುವ ಮೊದಲು ಹಸುವಿಗೆ ವಿಷಪ್ರಾಶನ ಮಾಡಿಸಿರಬಹುದೇ ಅಥವಾ ಸತ್ತ ಹಸುವನ್ನು ನೋಡಿದ ನಂತರ ದನದ ಮಾಲೀಕರು ಅದರ ದೇಹದ ಮೇಲೆ ವಿಷಪ್ರಾಶನ ಮಾಡಿರಬಹುದು, ಹೀಗಾಗಿ ಅದನ್ನು ಹುಲಿ ಮತ್ತು ಅದರ ಮರಿಗಳು ತಿಂದು ಸತ್ತಿರಬಹುದು.

ಇರಾನ್: ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮುಂದುವರಿಕೆ; ನವೆಂಬರ್ ನಿಂದ ಸುಮಾರು 5,000 ಪ್ರಕರಣ ವರದಿ
ಕೆಲವು ತಿಂಗಳುಗಳಿಂದ ಇರಾನ್ ದೇಶವನ್ನು ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನ ಮುಂದುವರೆದಿದ್ದು, ಶನಿವಾರ ಹಲವಾರು ಶಾಲೆಗಳಲ್ಲಿ ಡಜನ್ ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

