ಪ್ರಧಾನ ಸುದ್ದಿಉಗ್ರ ಪಟ್ಟಿಗೆ ಅಜರ್ ಮಸೂದ್: ವಿಶ್ವಸಂಸ್ಥೆ ಮೊರೆ ಹೋದ ಅಮೆರಿಕ!
ಮಹತ್ವದ ಬೆಳವಣಿಗೆಯಲ್ಲಿ ಸಂಸತ್ ಭವನದ ಮೇಲಿನ ದಾಳಿ ಕೋರ ಹಾಗೂ ಪಠಾಣ್ ಕೋಟ್ ದಾಳಿ ರೂವಾರಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮೂರು ಪ್ರಮುಖ ರಾಷ್ಟ್ರಗಳು ಬೆಂಬಲ ನೀಡಿವೆ.