ವಿದೇಶಪಾಕಿಸ್ತಾನ ಶಾಂತಿ, ಸಾಮರಸ್ಯ ಬಯಸುತ್ತಿದೆ ಎನ್ನಲು ಕರ್ತಾರ್ ಪುರ್ ಕಾರಿಡಾರ್ ಸ್ಪಷ್ಟ ನಿದರ್ಶನ: ವಿಶ್ವಸಂಸ್ಥೆ
ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು ಪಾಕಿಸ್ತಾನ ಶಾಂತಿ ಮತ್ತು ಅಂತರ ಧರ್ಮೀಯ ಸಾಮರಸ್ಯವನ್ನು ಬಯಸುತ್ತಿದೆ ಎಂದು ತೋರಿಸುವ ಉತ್ತಮ ಉದಾಹರಣೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಶ್ಲಾಘಿಸಿದ್ದಾರೆ.