ದೇಶಶತಾಬ್ದಿ, ರಾಜಧಾನಿಗೆ ವಿದಾಯ ಸಾಧ್ಯತೆ, ಜೂನ್ ತಿಂಗಳ ಹೊತ್ತಿಗೆ ವಿಶ್ವದರ್ಜೆಯ ರೈಲು ಸೇವೆ!
ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ವಿಶ್ವದರ್ಜೆಯ ಎರಡು ಹೊಸ ರೈಲುಗಳನ್ನು ಹಳಿಗಿಳಿಸಲು ನಿರ್ಧರಿಸಿದ್ದು, ಈ ರೈಲಿನ ಬದಲಾಗಿ ಪ್ರಸ್ತುತ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.