ರೊಬೋಟ್ ಅಂದ್ರೆ ಹೇಳಿದ್ದನ್ನು ಮಾಡುವ ಯಂತ್ರ, ಅದು ತಾನಾಗಿಯೇ ಏನೂ ಮಾಡುವುದಿಲ್ಲ ಎಂಬ ಕಾಲ ಹೋಯಿತು. ಹೇಳಿದ್ದನ್ನು ಮಾಡುವ ಜೊತೆ ಏನು ಮಾಡಬೇಕೆಂದು ಹೇಳುವಷ್ಟು ಜಾಣ ರೊಬೋಟ್ಸ್ ಬಂದಿವೆ..