ದೇಶಅಕ್ಷತಾ ಮೂರ್ತಿ ಸೇರಿದಂತೆ ವಿಶ್ವದ ಪ್ರಥಮ ಮಹಿಳೆಯರಿಗೆ ಪ್ರಧಾನಿ ಮೋದಿ ನೀಡಿದ ವಿಶಿಷ್ಟ ಬಗೆಯ ಆಕರ್ಷಕ ಗಿಫ್ಟ್- PHOTOS
ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪತ್ನಿಯರಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿದರು.