ರಾಜ್ಯಬೆಂಗಳೂರು: ಮಗುವನ್ನು ದತ್ತು ಪಡೆದು ಬೆಳೆಸಿದ ತಂದೆಗೆ 'ವಿಶ್ವದ ಅತ್ಯುತ್ತಮ ತಾಯಿ' ಪ್ರಶಸ್ತಿ!
2016ರಲ್ಲಿ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ದತ್ತು ಪಡೆದು ತಾಯಿಯಂತೆ ಆರೈಕೆ ಮಾಡಿ ಬೆಳೆಸುತ್ತಿರುವ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೆ ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.