ದೇಶ3 ಡೆಕ್, 18 ಸೂಟ್: ಐಷಾರಾಮಿ ಕ್ರೂಸರ್ 'MV Ganga Vilas' ಕುರಿತು ತಿಳಿಯಬೇಕಾದ ಅಚ್ಚರಿಯ ಅಂಶಗಳು!
ಐಷಾರಾಮಿ ಕ್ರೂಸರ್ 'MV Ganga Vilas' ತನ್ನ ಮೊದಲ ಪಯಣಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಜನವರಿ 13 ರಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಐಷಾರಾಮಿ ಕ್ರೂಸರ್ ಅನ್ನು ಉದ್ಘಾಟಿಸಲಿದ್ದಾರೆ.