ಭಾರತದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿರುವ ಮುಂಬೈ ಮತ್ತೊಂದು ದಾಖಲೆ ನಿರ್ಮಿಸಿಲು ಸಜ್ಜಾಗುತ್ತಿದ್ದು, ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡ ಶೀಘ್ರದಲ್ಲಿಯೇ ಮುಂಬೈನಲ್ಲಿ ತಲೆ ಎತ್ತಲಿದೆ...