ಸಿನಿಮಾ ಸುದ್ದಿವಿಶ್ವಕಪ್ 2015: ಭಾರತದ ಸೋಲಿಗೆ ಸಂತಸ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ!
ವಿಶ್ವಕಪ್ 2015 ಭಾರತದ ಸೋಲಿಗೆ ದೇಶಾದಾದ್ಯಂತ ಇತ್ತ ಅಸಮಾಧಾನ ವ್ಯಕ್ತವಾಗುತ್ತಿದ್ದರೆ, ಅತ್ತ ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭಾರತದ ಸೋಲಿಗೆ ಸಂಸತ ವ್ಯಕ್ತಪಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ...!...